Kannada dating

Posted by / 22-Jan-2020 17:30

Kannada dating

Kannada literature, also spelled Kannaḍa, also called Kanarese, the literature written in Kannada, which, like the other languages of South India, is of the Dravidian family.

The earliest records in Kannada are inscriptions dating from the 6th century Liṅgāyat replaced Jainism as the most important religious influence on Kannada literature.

The language has roughly 45 million native speakers, The Kannada language is written using the Kannada script, which evolved from the 5th-century Kadamba script.

ಮಹಿಳೆಯರ ತುಡಿತ: ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ನಗರವಾಸಿ ಮಹಿಳೆಯರು ಡೇಟಿಂಗ್ ಆ್ಯಪ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. 35ರಿಂದ 40ರಷ್ಟು ಮಂದಿ ಮಹಿಳೆಯರು ಡೇಟಿಂಗ್ ಆ್ಯಪ್ ಬಳಸಲಾರಂಭಿಸಿದ್ದಾರೆ. ಆನ್‌ಲೈನ್ ಡೇಟಿಂಗ್‌ನಲ್ಲಿ ತೆರೆದುಕೊಂಡಷ್ಟು ಆಳಕ್ಕೆ ಸೆಳೆಯುವ ವರ್ಚುವಲ್ ಲೋಕವದು.

ಕೇವಲ ಒಂದು ಕ್ಲಿಕ್‌ನಲ್ಲಿ ಅಂಥದ್ದೊಂದು ತಾಣ ಎದುರಾಗುತ್ತದೆ. ಅಲ್ಲಿ ನಿಂತ ಪ್ರಯಾಣಕ ಯಾರು, ಹೇಗೆ ಎನ್ನುವುದೆಲ್ಲ ಮುಖ್ಯವಲ್ಲ, ಸಮಾನ ಮನಸ್ಸು ಅಂತಾದ ಮೇಲೆ ಮುಗೀತು ಅದು ಸ್ನೇಹ, ಪ್ರೇಮ ಅಥವಾ ದೈಹಿಕ ವಾಂಛೆ ತಣಿಸಿಕೊಂಡರೆ ಸಾಕು ಎನ್ನುವ ಒಂಟಿ ಮನಸ್ಸುಗಳನ್ನು ತೃಪ್ತಿಪಡಿಸುತ್ತಿವೆ ಡೇಟಿಂಗ್ ಆ್ಯಪ್‌ಗಳು.

ಕಪಲ್‌ನಂಥ ಆ್ಯಪ್‌ಗಳಲ್ಲಿ ದೂರದಲ್ಲಿದ್ದೇ ಸ್ಪರ್ಶ ಸುಖ ಪಡೆಯಬಹುದು. ಐಟಿ ಮಹಿಳೆಯರೇ ಇಂತಹ ಆ್ಯಪ್‌ಗಳನ್ನು ಹೆಚ್ಚು ಬಳಸುತ್ತಾರೆ ಎನ್ನುತ್ತವೆ ಕೆಲವು ಸಮೀಕ್ಷೆಗಳು. ಹೊಸ ವ್ಯಕ್ತಿಯನ್ನು ಬೇರೆಡೆ ಮೀಟ್ ಮಾಡಲಿಕ್ಕಾಗದ ಸಂದರ್ಭದಲ್ಲಿ ಇನ್ಯಾವುದೋ ಹೊಸತನಕ್ಕೆ ತುಡಿತ ಶುರುವಾಗುತ್ತದೆಯಲ್ಲ, ಅಂತಹ ಸಮಯದಲ್ಲಿ ಕೂಡ ಇಂತಹ ಡೇಟಿಂಗ್ ಆ್ಯಪ್‌ಗಳಲ್ಲಿ ತೆರೆದುಕೊಳ್ಳುತ್ತಾರೆ. : ಡೇಟಿಂಗ್‌ನಿಂದ ಮದುವೆಯಲ್ಲೂ ಯಶಸ್ವಿಯಾದ ಉದಾಹರಣೆಗಳು ಸಾಕಷ್ಟಿವೆ. ಟಿಂಡರ್‌ನಂಥ ಆ್ಯಪ್‌ನಿಂದ ಸಾಕಷ್ಟು ಮಂದಿ ಮದುವೆಯಾಗಿದ್ದಾರೆ. ಇಂತಹ ಆನ್‌ಲೈನ್ ಡೇಟಿಂಗ್ ಸುರಕ್ಷೆ ಬಗ್ಗೆ ಹೆಚ್ಚು ಗಮನ ಹರಿಸಬೇಕು.

Meaning and definitions of date, translation in kannada language for date with similar and opposite words.

Kannada dating-12Kannada dating-53Kannada dating-45

Also find spoken pronunciation of date in kannada and in English language.